ಕರ್ನಾಟಕ ಜನಜಾಗೃತಿ ಸಂಘಟನೆಯ ಮುಖ್ಯ ಧ್ಯೇಯಗಳು

1) ಅನ್ಯಾಯ ಮತ್ತು ದಬ್ಬಾಳಿಕೆ ಹಾಗೂ ಭ್ರಷ್ಟಾಚಾರ ವಿರೋಧ ಈ ಸಂಘಟನೆ.2) ನೊಂದವರ ಧ್ವನಿಯಾಗಿ ಸಹಾಯ ಸಹಕಾರ ನೀಡುವ ಈ ಸಂಘಟನೆ 3) ಬಡವರ ಬದುಕಿನ ಜೋತೆ ಆಟವಾಡುತ್ತಿರು ಅಧಿಕಾರಿಗಳ ನೀತಿಯ ವಿರುದ್ಧ ನಮ್ಮ ಈ ಸಂಘಟನೆ.4) ನಿಷ್ಠಾವಂತ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿಗಳ ವಿರುದ್ಧ ಈ ಸಂಘಟನೆ.5) ಗಿಡಮರಗಳನ್ನು ಕಡೆದು ಪರಿಸರ ಹಾಳು ಮಾಡುತ್ತಿರುವ ಮರಗಳ್ಳರ ವಿರುದ್ಧ ಈ ಸಂಘಟನೆ.
6) ಬಡವರ ಜಾಗ ಮತ್ತು ಸರ್ಕಾರದ ಜಾಗವನ್ನು ಕೊಳ್ಳೆ ಹೊಡೆಯುತ್ತಿರುವರ ವಿರುದ್ಧ ಈ ಸಂಘಟನೆ.7) ಸರ್ಕಾರಿ ಆಸ್ತಿ ಹಾಳು ಮಾಡುತ್ತಿರುವರ ವಿರುದ್ಧ ಈ ಸಂಘಟನೆ.8) ಪೋಲಿಸ್ ಠಾಣೆಯಲ್ಲಿ ಬಡವರಿಗೆ ನ್ಯಾಯ ಸಿಗದ ಹಾಗೆ ವರ್ತಿಸುತ್ತಿರುವ ಅಧಿಕಾರಿಗಳ ವಿರುದ್ಧ ಈ ಸಂಘಟನೆ.9) ಧೈರ್ಯಶಾಲಿ ನಿಷ್ಠಾವಂತ ಪತ್ರಕರ್ತರ ವಿರುದ್ಧ ಸುಳ್ಳು ಕೇಸ್ ಮಾಡಲು ಪ್ರೇರಣೆ ನೀಡಿದವರ ವಿರುದ್ಧ ಈ ಸಂಘಟನೆ.10) ರೈತರ ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ನೀಡದವರು ವಿರುದ್ಧ ಈ ಸಂಘಟನೆ.11) ರೈತರ ಜಮೀನುಗಳಿಗೆ ಬಂಡಿ ದಾರಿ ನೀಡದವರ ವಿರುದ್ಧ ಈ ಸಂಘಟನೆ.
12) ಬಡವರ ಮಕ್ಕಳಿಗೆ ನೌಕರಿ ಆಸೆ ತೋರಿಸಿ ದುಡ್ಡು ಕೊಳ್ಳೆ ಹೊಡೆದವರ ವಿರುದ್ಧ ಈ ಸಂಘಟನೆ.13) ವಿವಿಧ ರೀತಿಯಲ್ಲಿ ಬಡವರಿಗೆ ಮೋಸ ಮಾಡಿದವರ ವಿರುದ್ಧ ಈ ಸಂಘಟನೆ.14) ಹೆಣ್ಣು ಮಕ್ಕಳಿಗೆ ವಿವಿಧ ರೀತಿಯ ಕನಸು ತೋರಿಸಿ ನಡು ರಸ್ತೆಯಲ್ಲಿ ಕೈ ಬಿಟ್ಟವರ ವಿರುದ್ಧ ಈ ಸಂಘಟನೆ. 15) ಶಾಲಾ ಕಾಲೇಜು ವಿದ್ಯಾರ್ಥಿನಿಗಳಿಗೆ ತೊಂದರೆ ಕೊಡುತ್ತಿರುವರ ವಿರುದ್ಧ ಈ ಸಂಘಟನೆ. 16) ಸಮಾಜದಲ್ಲಿ ಗುಂಡವರ್ತನೆ ಮಾಡುತ್ತಿರುವರ ವಿರುದ್ಧ ಈ ಸಂಘಟನೆ.17) ಮಿತಿಮೀರಿ ಬಡ್ಡಿ ಹಣ ಪಡೆಯುತ್ತಿರುವರ ವಿರುದ್ಧ ಈ ಸಂಘಟನೆ.
18) ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿರುವರ ವಿರುದ್ಧ ಈ ಸಂಘಟನೆ.19) ಹೆತ್ತ ತಂದೆ ತಾಯಿಯನ್ನು ಬೀದಿಗೆ ತಳ್ಳಿದವರ ವಿರುದ್ಧ ಈ ಸಂಘಟನೆ.20) ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳ ಕಡೆಗಣಿಸಿದವರ ವಿರುದ್ಧ ಈ ಸಂಘಟನೆ.21) ಬಡವರಿಗೆ ವಿವಿಧ ರೀತಿಯ ತೊಂದರೆ ನೀಡುತ್ತಿರುವರ ವಿರುದ್ಧ ಈ ಸಂಘಟನೆ.22) ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಮಿತಿಮೀರಿ ಶಾಲಾ ವಿದ್ಯಾರ್ಥಿಗಳಿಂದ ಹಣ ವಸುಲಿ ಮಾಡುತ್ತಿರುವರ ವಿರುದ್ಧ ಈ ಸಂಘಟನೆ. ಇನ್ನೂ ಹತ್ತು ಹಲವಾರು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಈ ಸಂಘಟನೆ.ದಯಮಾಡಿ ಈ ಸಂಘಟನೆಯಲ್ಲಿ ಭಾಗವಹಿಸಿ ಬೆಳಿಸಿ ಸಂಘಟನೆಯನ್ನು ಸದೃಢಗೊಳಿಸೋಣ ಸಮಾಜದಲ್ಲಿ ಬಡವರ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡೋಣ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ ಒಗ್ಗಟಿನಿಂದ ದುಡಿಯೋಣ ಯಾವುದೇ ವ್ಯಕ್ತಿಗೆ ಯಾವುದೇ ಸ್ಥಳದಲ್ಲಿ ಅನ್ಯಾಯವಾದಲ್ಲಿ ಈ ಸಂಘಟನೆಯ ಸದಸ್ಯರು ಸ್ಥಳಕ್ಕೆ ದೌಡಾಯಿಸಿ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸುತ್ತಾರೆ ಅತಿ ಶೀಘ್ರದಲ್ಲಿ ಸಂಘಟನೆಯ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಈ ಸಂಘಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಿ ಪ್ರೋತ್ಸಾಹಿಸಿ. 🙏ಇಂತಿ ನಿಮ್ಮ ಕರ್ನಾಟಕ ಜನಜಾಗೃತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ರವಿ ಬಿ ಕಾಂಬಳೆ9108464318


