Congress
-
Belagavi
25 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂಗಳಕ್ಕೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ; ರಾಜ್ಯ ಸರ್ಕಾರ ಸನ್ನದ್ಧ
ಬೆಳಗಾವಿ: ಸುಮಾರು ಎರಡೂವರೆ ದಶಕಗಳ ದೀರ್ಘಾವಧಿಯ ನಂತರ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾರಾಷ್ಟ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ. ಬೆಳಗಾವಿ…
Read More » -
Crime
ನರೇಗಾ ಕೆಲಸದ ವೇಳೆ, ಕುಸಿದು ಬಿದ್ದು ವೃದ್ಧೆ ಸಾವು:
ಹಾವೇರಿ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೃದ್ಧೆಯೋರ್ವಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಸತ್ತಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.…
Read More » -
Haveri
ಸಿಡಿಲು ಬಡಿದು ಇಬ್ಬರು ಸಾವು, ಸ್ಥಳಕ್ಕೆ ಶಾಸಕ ಯು.ಬಿ.ಬಣಕಾರ ಭೇಟಿ ಪರಿಶೀಲನೆ
ಹಾವೇರಿ: ಸೋಮವಾರ ಸಂಜೆ ಗುಡುಗು,ಸಿಡಿಲು ಸಹಿತ ಸುರಿದ ಮಳೆಗೆ ಜಿಲ್ಲೆಯ ಹಿರೇಕೆರೂರು – ರಟ್ಟಿಹಳ್ಳಿ ತಾಲೂಕಿನಾಧ್ಯಂತ ಇಬ್ಬರು ಮೃತ ಪಟ್ಟಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ವರದಿಯಾಗಿದೆ.…
Read More » -
Haveri
ಬಿರುಗಾಳಿ ಸಹಿತ ಬಾರಿ ಯಾಲಕ್ಕಿ ನಗರ ಅಲ್ಲೋಲ ಕಲ್ಲೋಲ: ಲಕ್ಷಾಂತರ ರೂ ಹಾನಿ
ಹಾವೇರಿ: ಹಾವೇರಿಯಲ್ಲಿ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಸರಣಿ ಆವಾಂತರಗಳು ಸೃಷ್ಟಿಯಾಗಿವೆ.ಒಂದು ಗಂಟೆಗೆ ಹೆಚ್ಚು ಸುರಿದ ಮಳೆಗೆ ಲಕ್ಷಾಂತರ ರೂ ಹಾನಿಯಾಗಿದೆ. ಹಲವೆಡೆ ನೆಲಕಚ್ಚಿದ ವಿದ್ಯುತ್…
Read More » -
District
ರುದ್ರಪ್ಪ ಲಮಾಣಿ ಪುತ್ರ ದರ್ಶನ ಲಮಾಣಿ ರಾಜಕೀಯಕ್ಕೆ ಎಂಟ್ರಿ
ಹಾವೇರಿ: ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಪುತ್ರ, ದರ್ಶನ ಲಮಾಣಿ ಅವರು ಪಾಲಿಟಿಕ್ಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲಾ ಪಂಚಾಯತಿ,ವಿಧಾನಸಭೆ ಚುನಾವಣೆಯಲ್ಲಿ…
Read More » -
District
ತುಂಬಿದಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರ ದೈವ ವಾಣಿ
ಹಾವೇರಿ: ರಾಜ್ಯದ ಜನರು ಬಹುನಿರೀಕ್ಷಿತ ಮೈಲಾರಲಿಂಗಶ್ವರನ ಕಾರ್ಣಿಕ ಶುಕ್ರವಾರ ಸಂಜೆ ಹೊರಬಿದ್ದಿದ್ದು, ಈ ಬಾರಿಯ ಕಾರ್ಣಿಕ ದೈವ ವಾಣಿ ತುಂಬಿದಕೊಡ ತುಳಲಿತಲೇ ಪರಾಕ್ ಎಂದಾಗಿದೆ. ಕಾರ್ಣಿಕವನ್ನು ಗೊರವಪ್ಪ…
Read More » -
District
ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಹಾವೇರಿ: ಹಾನಗಲ್ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿ ಹಾನಗಲ್ ತಾಲೂಕಿನ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ…
Read More » -
District
ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ: ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ
ಹಾವೇರಿ: ಜಿಲ್ಲೆಯ ಹೆಸ್ಕಾಂ ವ್ಯಾಪ್ತಿಗೆ ಬರುವ ಗ್ರೇಡಗಳ ಸುಧಾರಣೆ ಮತ್ತು ನಿರ್ವಹಣೆ ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದು ಹೆಸ್ಕಾಂ…
Read More » -
Crime
ಟ್ರಕ್ ಅಫಘಾತದಲ್ಲಿ ಮೃತ ಪಟ್ಟವರಿಗೆ ಹೆಸ್ಕಾಂ ಅಧ್ಯಕ್ಷರಿಂದ ಕಂಬನಿ, ಕಿಮ್ಸ್ ನಲ್ಲಿ ಗಾಯಗೊಂಡರನ್ನು ಭೇಟಿಯಾದ ಖಾದ್ರಿ
ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ ಅರಬೈಲ್ ಘಾಟ್ ಹತ್ತಿರ ಟ್ರಕ್ ಪಲ್ಟಿಯಾಗಿ ಭೀಕರ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ 10 ಜನರು ನಿಧನರಾಗಿದ್ದು,…
Read More » -
District
ಮಲಗುಂದ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ:
ಹಾನಗಲ್: ತಾಲೂಕಿನ ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್…
Read More »