ಹಾವೇರಿ: ಬುಧವಾರ ಸಂಜೆ ಸುರಿದ ಧಾರಾಕಾರವಾಗಿ ಸುರಿದ ಮಳೆಗೆ ರೈಲ್ವೇ ಕೆಳ ಸೇತುವೆಯಲ್ಲಿ ಆಟೋ ಕೊಚ್ಚಿ ಹೋಗಿದೆ.
ನಗರದ ನಾಗೇಂದ್ರಮಟ್ಟಿ ಬ್ರಿಡ್ಜ್ ಅಡಿಯಲ್ಲಿ ಸಿಲುಕಿದ್ದ ಆಟೋದಿಂದ ಆಟೋ ಮಾಲಿಕ ನಾಗರಾಜ ನೊಂದುಕೊಂಡಿದ್ದಾನೆ.ಆಟೋ ಹೊರತೆಗೆಯಲು ಹರಸಾಹಸ ಪಡುತ್ತಿದ್ದಾನೆ.
ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ ಬಡ ಚಾಲಕ ನಾಗರಾಜ ಆಟೋ ಇಲ್ಲದೇ ಕಂಗಾಲ ಆಗಿದ್ದಾನೆ.ಆಟೋ ತೆಗೆದುಕೊಂಡುವಂತೆ ಅಧಿಕಾರಿಗಳ ಬಳಿ ಅಳಲು ತೊಡಗಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.ಆಟೋ ಸಿಲುಕಿ ದಿನ ಕಳೆದ್ರು ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ.
ತೀವ್ರ ಮನನೊಂದ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.



